

19th January 2026

ಮೂಲತ ತಾವರಗೇರಾ ಪಟ್ಟಣದವರಾದ ಪ್ರಸ್ತುತ ಕುಷ್ಟಗಿ ಪಟ್ಟಣದ ವಿದ್ಯಾನಗರದ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ, ವೀರಶೈವ ಲಿಂಗಾಯತ ಸಮಾಜದವರಾದ ಶ್ರೀಮತಿ ಗಿರಿಜಮ್ಮ ಗಂಡ ಉಮಾಪತಿ ಅಕ್ಕಿ (50) ಇಂದು ಬೆಳಗ್ಗೆ 6:00 ಗಂಟೆಗೆ ಸಿರಾ ಪಟ್ಟಣದ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನರಾಗಿರುತ್ತಾರೆ.
ಮೃತರು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಕುಷ್ಟಗಿ ತಾಲೂಕಾ ಅಧ್ಯಕ್ಷರಾದ ಉಮಾಪತಿ ಅಕ್ಕಿ ಅವರ ಧರ್ಮಪತ್ನಿಯಾಗಿದ್ದಾರೆ.
ಮೃತರ ಪಾರ್ಥಿವ ಶರೀರವು ಇಂದು ಸಂಜೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಮೃತರ ಅಂತಕ್ರಿಯೆಯು ಇಂದೆ ಸಾಯಂಕಾಲ ಕುಷ್ಟಗಿ ಪಟ್ಟಣದ ವೀರಶೈವ ಲಿಂಗಾಯತ ರುದ್ರ ಭೂಮಿಯಲ್ಲಿ ಜರುಗುವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮೃತ ಗಿರಿಜಮ್ಮ ಅಕ್ಕಿ ಇವರಿಗೆ ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದ ಜನತೆಯಿಂದ ಭಾವಪೂರ್ಣ ಶ್ರದ್ಧಾಂಜಲಿ.
ಮೂಲತ ತಾವರಗೇರಾ ಪಟ್ಟಣದವರಾದ ಪ್ರಸ್ತುತ ಕುಷ್ಟಗಿ ಪಟ್ಟಣದ ವಿದ್ಯಾನಗರದ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ, ವೀರಶೈವ ಲಿಂಗಾಯತ ಸಮಾಜದವರಾದ ಶ್ರೀಮತಿ ಗಿರಿಜಮ್ಮ ಗಂಡ ಉಮಾಪತಿ ಅಕ್ಕಿ (50) ಇಂದು ಸೋಮವಾರ ಬೆಳಗ್ಗೆ 6:00 ಗಂಟೆಗೆ ಸಿರಾ ಪಟ್ಟಣದ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನರಾಗಿರುತ್ತಾರೆ.
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ